Constitution architect Dr. B.R. Ambedkar Jayanti 2022

The pioneer of equality, architect of constitution, builder of new India, first law minister of the country, Great Spirit of the country Dr. B.R. Ambedkar. A leader who inspired whole India, fought against untouchability, inequality. The leader who dreamed of women's equality and progress, Dr. B.R. Ambedkar's 131st birth anniversary.

On behalf of Gurukula PU College and Public School on 14-04-2022 Dr. B. R. Ambedkar's 131st birth anniversary was celebrated. Principal of Gurukula PU College Mr. Arun D'Silva, Principal of Gurukula Public School Mr. Mohan K. and all the teachers of the college and school participated in this program and were present.

ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್. ಇಡೀ ಭಾರತಕ್ಕೆ ಸ್ಫೂರ್ತಿ ತುಂಬಿದ, ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ಹೋರಾಡಿದ ನೇತಾರ. ಮಹಿಳಾ ಸಮಾನತೆ, ಪ್ರಗತಿಯ ಕನಸು ಕಂಡ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನ.

ಗುರುಕುಲ ಪದವಿ ಪೂರ್ವ ಕಾಲೇಜು ಹಾಗೂ ಪಬ್ಲಿಕ್ ಸ್ಕೂಲ್ ವತಿಯಿಂದ ದಿನಾಂಕ 14-04-2022ರಂದು ಡಾ. ಬಿ. ಆರ್. ಅಂಬೇಡ್ಕರ್ 131ನೇ ಜಯಂತಿ ಹಮ್ಮಿಕೊಳ್ಳಲಾಯಿತು. ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಅರುಣ್ ಡಿ’ಸಿಲ್ವಾ, ಗುರುಕುಲ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಶ್ರೀ ಮೋಹನ್ ಕೆ. ಮತ್ತು ಕಾಲೇಜಿನ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ರವರು ಉಪಸ್ಥಿತರಿದ್ದರು.