Celebration of 75th Independence Amrita Mahotsava in Gurukula Institution

The 75th Independence Amrita Mahotsava was celebrated in a very meaningful way at Gurukula Institution. The ceremony was held by Joint Managing Trustees of Bhandya Educational Trust, Mr. K. Subhashchandra Shetty and Mrs. Anupama S. Shetty along with Gurukula PU College Principal Mr. Arun D’Silva, Gurukula Public School Principal Mr. Mohan K, teaching staff & non-teaching staff students of both gathered for the same.

The programme began with hoisting the flag by Shri. K. Subhashchandra Shetty & also shared a message about the Independence Amrit Mahotsav. Then the college Principal & school Principal address the gathering. Later the school and college students embodied the patriotism in all of us through various dances and songs. At the end, sweets were distributed to the students. The program was narrated by Miss. Nehal and Miss. Pratiksha, welcomed by Miss. Asma and thanked by Miss. Neha.ಗುರುಕುಲ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನುಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾರಂಭವನ್ನು ಭಾಂಡ್ಯ ಎಜುಕೇಷನಲ್ ಟ್ರಸ್ಟ್‌ನ ಜಂಟಿ ಆಡಳಿತಟ್ರಸ್ಟಿಗಳಾದ ಶ್ರೀ ಕೆ. ಸುಭಾಶ್ಚಂದ್ರ ಶೆಟ್ಟಿ ಮತ್ತು ಶ್ರೀಮತಿ ಅನುಪಮಾ ಎಸ್. ಶೆಟ್ಟಿ, ಗುರುಕುಲ ಪಿಯು ಕಾಲೇಜು ಪ್ರಾಂಶುಪಾಲರಾದ ಶ್ರೀ ಅರುಣ್ ಡಿಸಿಲ್ವ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಶ್ರೀ ಮೋಹನ್ ಕೆ, ಬೋಧಕ ಮತ್ತು ಬೋಧಕೇತರ ವೃಂದದವರು ಹಾಗೂ ಶಾಲೆಯ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಶ್ರೀಕೆ. ಸುಭಾಶ್ಚಂದ್ರ ಶೆಟ್ಟಿ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದ ಕುರಿತು ಸಂದೇಶವನ್ನು ಹಂಚಿಕೊಂಡರು. ನಂತರ ಕಾಲೇಜು ಪ್ರಾಂಶುಪಾಲರು ಹಾಗೂ ಶಾಲಾ ಪ್ರಾಂಶುಪಾಲರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ನೃತ್ಯ, ಹಾಡುಗಳ ಮೂಲಕ ನಮ್ಮೆಲ್ಲರ ದೇಶಭಕ್ತಿಯನ್ನು ಮೈಗೂಡಿಸಿಕೊಂಡರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಕುಮಾರಿ ನೇಹಾಲ್ ಮತ್ತು ಮತ್ತು ಕುಮಾರಿ ಪ್ರತೀಕ್ಷಾ ನಿರೂಪಿಸಿದರು, ಕುಮಾರಿ ಅಸ್ಮಾ ಸ್ವಾಗತಿಸಿ, ಕುಮಾರಿ ನೇಹಾ ಧನ್ಯವಾದವಿತ್ತರು.