ವಕ್ವಾಡಿಯ ಗುರುಕುಲ ಸಂಸ್ಥೆಯಲ್ಲಿ ಶ್ರೀ ಶಾರದ ದೇವಿ ಮತ್ತು ಸ್ವಾಮಿ ವಿವೇಕಾನಂದ ಪ್ರತಿಮೆಯ ಅನಾವರಣ ಸಂಭ್ರಮ

*ವಕ್ವಾಡಿ :ಜಗತ್ತಿನಲ್ಲಿ ಹಣ, ಆಸ್ತಿ, ಐಶ್ವರ್ಯ ಎಲ್ಲಕ್ಕಿಂತ ಮುಖ್ಯ ವಾದ ಸಂಪತ್ತು ವಿದ್ಯೆ, ಶಿಕ್ಷಣ ಅತ್ಯಂತ ಶ್ರೇಷ್ಠ - ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರು*

*ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು : ಶ್ರೀ ಶಾರದಾ ದೇವಿ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ*

https://youtu.be/hJFdSFu3tg0