top of page

Academic Achievement of Gurukula PU College - 2021

Gurukula PU College has got overall result in Second PUC Annual Examination 2021 is 100% in the science stream as well as in the Commerce Stream. 42% of the students appearing in the total examination pass in distinction grade and 58% passed in the first-class grade. The management of the institute congratulated the students who scored good marks and the teaching staff for imparting education.


Science Stream / ವಿಜ್ಞಾನ ವಿಭಾಗ







579 - 96.50%

568 - 94.67%

562 - 93.67%







557 - 92.83%

557 - 92.83%

552 - 92.00%







541 - 90.17%

532 - 88.17%

524 - 87.33%

Commerce Stream / ವಾಣಿಜ್ಯ ವಿಭಾಗ







584 - 97.33%

547 - 91.17%

538 - 89.67%

ಗುರುಕುಲ ಪದವಿ ಪೂರ್ವ ಕಾಲೇಜಿನ ಸಾಧನೆ

ಗುರುಕುಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ 2021 ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ವಿಜ್ಞಾನ ವಿಭಾಗದಲ್ಲಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಪಡೆದುಕೊಂಡಿದೆ.


ಒಟ್ಟುಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇಕಡ 42 ಉನ್ನತಶ್ರೇಣಿಯಲ್ಲಿ ಮತ್ತು ಶೇಕಡ 58 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣವನ್ನು ನೀಡಿದ ಶಿಕ್ಷಕ ವೃಂದದವರಿಗೆ ಸಂಸ್ಥೆಯ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿದೆ.



bottom of page